|| ಶ್ರೀ ಲಕ್ಷ್ಮಿ ದೇವಿ ಶ್ರೀ ಕಾಲಭೈರವೇಶ್ವರ ಸ್ವಾಮಿ ||
ಗೃಹ ಪ್ರವೇಶ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಅಹ್ವಾನ
ಇದೇ ಕ್ರೋಧಿನಾಮ ಸಂವತ್ಸರ ಕಾರ್ತಿಕ ಮಾಸ ಶುಕ್ಲ ಪಕ್ಷದ ದಿನಾಂಕ 13/11/2024 ರ ಬುಧವಾರ
ನಮ್ಮ ನೂತನ ಗೃಹ "ಚುಂಚನಾದ್ರಿ" ಯ
ಗೃಹಪ್ರವೇಶವನ್ನು ತಂದೆ ತಾಯಿ ಹಾಗು ಗುರು ಹಿರಿಯರ ಅನುಗ್ರಹದಿಂದ ನೆರವೇರಿಸಲು ನಾವು
ನಿಶ್ಚಯಿಸಿರುತ್ತೇವೆ
ಇಂದು ನಾವು ಹೊಸ ಮನೆಯಲ್ಲಿ ಹೊಸ ಜೀವನದ ಆರಂಭವನ್ನು ಮಾಡುತ್ತಿದ್ದೇವೆ. ನಿಮ್ಮ
ಆಶೀರ್ವಾದ ಹಾಗೂ ಪ್ರೀತಿ ನಮಗೆ ಸಂತೋಷವನ್ನು ನೀಡುತ್ತದೆ. ಇಂತಹ ಸಾರ್ಥಕ ಕ್ಷಣದಲ್ಲಿ
ನಿಮ್ಮ ಸಾನ್ನಿಧ್ಯ ಅತ್ಯಂತ ವಿಶೇಷ .
ತಮ್ಮ ಆಗಮನದ ನಿರೀಕ್ಷೆಯಲ್ಲಿ :
ಶ್ರೀಮತಿ ಪೂರ್ಣಿಮಾ ಮತ್ತು ಶಾಂತರಾಜು ಕುಟುಂಬ
ವಿಳಾಸ : ಮಾಕವಳ್ಳಿ ಗ್ರಾಮ, ವಾಟರ್ ಟ್ಯಾಂಕ್ ಎದುರು
ಪೂಜೆ : 9:00 ಬೆಳಗ್ಗೆ
ಭೋಜನ : 12:00
|| Shri Lakshmi devi ||
|| Shri Kala Bhairaveshwara swami ||
Gruha Pravesha and Sathyanarayana Pooja Invite
With heartfelt joy, we invite you to the Gruha Pravesha (Housewarming
Ceremony) of our new home,
"Chunchanadri".
Your presence will add grace and happiness to this significant moment in
our lives. We look forward to celebrating this new beginning with your
warm wishes and blessings.
Warm regards :
Vivek Shantharaju & Family
Address : Makavalli Village, Near Water Tank
Date : Wednesday 13th November
Pooja : 9:00 Morning
Lunch : 12:00 Noon